Hema Dayanand Family Vlogs
Hema Dayanand Family Vlogs 's Channel
 
Hema Dayanand Family Vlogs has no videos available.
 
Hema Dayanand Family Vlogs
Profile
 
Name
Hema Dayanand Family Vlogs
Description
ನಾನು ಹಾಸನದವಳು, ಆದ್ರೆ ನಾನಿರೋದು ಬೆಂಗಳೂರಲ್ಲಿ. ನನ್ನ Channel "Hema Dayanand family vlogs"
1. ನನ್ನ ಜೀವನದ ದಿನನಿತ್ಯದಲ್ಲಿ ನಡೆಯುವ ಪ್ರತಿಯೊಂದು ಸನ್ನಿವೇಶಗಳು.
2. ಸರಳ ರುಚಿಯಾದ ಅಡುಗೆಗಳನ್ನು ಹೇಳಿಕೊಡುವೇ.
3. ಹೊಸ ಹೊಸ ಜಾಗಗಳನ್ನು ಪ್ರವಾಸಿ ಸ್ಥಳಗಳನ್ನು ನಿಮಗೆ ಪರಿಚಯಿಸುವೆ.
4. ತರಕಾರಿ ಖರೀದಿಯಿಂದ ಬಂಗಾರದ ಖರೀದಿವರೆಗೂ ನಿಮಗೆ Share ಮಾಡುವೆ.
5. ಸಾಂಪ್ರದಾಯಿಕ ಹಬ್ಬಗಳು, ಕಾರ್ಯಕ್ರಮ ಹಾಗೂ ಸಣ್ಣ ಪುಟ್ಟ Celebration ಗಳು ನಿಮ್ಮನ್ನು ರಂಜಿಸುತ್ತವೆ.
6. ಸ್ವಾಭಿಮಾನಿ ಜೀವನಕ್ಕೆ ನನ್ನ ಜೀವನ ಮಾದರಿ ಆಗಬಹುದು.
7. ಕುಟುಂಬದ ಪರಸ್ಪರ ಪ್ರೀತಿ ಪ್ರೇಮ ವಿಶ್ವಾಸ ಕಾಳಜಿ ಗೌರವ ಹಾಗೂ ಸಂತೋಷವನ್ನು ಇಲ್ಲಿ ಕಾಣುತ್ತೀರಿ.
8. ನನ್ನ ಜೀವನದ ಕಷ್ಟ ನೋವು ತೊಂದರೆ ಸಂಕಷ್ಟಗಳನ್ನು ನಾನಿಲ್ಲಿ ಹೇಳಿಕೊಳ್ಳುತ್ತೇನೆ.
9.ಪ್ರತಿಯೊಬ್ಬ ಸುಬ್ಸ್ಕ್ರೈಬರ್ ಕೂಡ ನನಗೆ ದೇವರ ಸಮಾನ ಅದೆಷ್ಟು ಖುಷಿಯಾಗುತ್ತೆ ಅಂತ ನನಗೆ ಮಾತ್ರ ಗೊತ್ತು.
ಅದಕ್ಕಾಗಿ ಎಲ್ಲ ಸ್ನೇಹಿತರು ದಯವಿಟ್ಟು ನನ್ನ ಈ Channel & Subscribe Share Comment Video ಗಳು ಇಷ್ಟ ಆದಲ್ಲಿ like madi Support ಮಾಡಿ ನನ್ನ ಆತ್ಮ ವಿಶ್ವಾಸವನ್ನು ಹೆಚ್ಚಿಸಿ.
ತುಂಬಾ ಧನ್ಯವಾದಗಳು 🙏👨‍👧
ಹೇಮಾ ದಯಾನಂದ ಕುಟುಂಬದ ವ್ಲೊಗ್‌ಗಳು


Subscribers
5.47K
Subscriptions
Friends
Channel Comments
There are no comments for this user.
userid get finish at: 0.00 clean innertube fetch finish at: 0.40 main response parse finish at: 0.80 getAdditionalSections finish at: 1.10 applyHTML finish at: 1.10